Friday, April 29, 2011

Thursday, April 21, 2011

Wednesday, June 09, 2010

ಏನ್ ಬೇ ಮುದುಕಿ ಯಾನಿದು......?


ಧಣಿಯದಣ್ಣ ಈ ಜನ್ಮಾ
ಅಳಿವಿನ ಕಾಲದಲ್ಲೂ ಬದುಕಿಗಾಗಿ ಹೋರಾಟ

ನಿನ್ ಗೇನ್ ಬೇಕ್ಲಾ ಐದಾ.......?
ಕ್ಯಾಮೆ ನೋಡೋಗ್ಲಾ.....
ಬಂದ್ ಬಿಟ್ಟ ನನ್ನ ಫೋಟೊ ಹಿಡಿಯೋಕೆ.

ಮಂಜಾಗಿರುವ ನಿರುದ್ಯೋಗಿಗಳಿಗೆ ಇದು ದಾರಿಯಾಗುವುದಿಲ್ಲವೆ....

ಎಷ್ಟೇ ಮಸುಕಾಗಿದ್ದರು ದಿಟ್ಟಿಸಿ ನೋಡಿದರೆ ಅಲ್ಲೊಂದು ಸ್ಪಷ್ಟ ಚಿತ್ರಣ
ಇರುವುದೋ ಗೆಳೆಯ.....

ಬಟಾಣಿ... ಕುಟಾಣಿಗಳಿಗಾಗಿ ನಾನು ಅಳಿವಯಸ್ಸಿನವ.......ಎಲ್ಲ ಹೊಟ್ಟೆಗಾಗಿ

ಚಕ್ಕುಲಿ ಬೇಕಾ....... ನಿಪ್ಪಟ್ಟು ಬೇಕಾ..... ಬಟಾಣಿ ಬೇಕಾ ಹೇ ಇಲ್ಲ
ಕಳ್ಳೆಬರ್ಪಿ ಬೇಕೆ........

ಸಣ್ಣ ಸಣ್ಣ ಪದಾರ್ಥದಲ್ಲು ಲಾಭ ಸ್ವಾಮೀ

ಗೊಂಬೆಯಾಟವಯ್ಯ..........

ಜೀವನ ಒಂದು ನಾಟಕ ರಂಗ ನಾವೆಲ್ಲ ಪಾತ್ರಾದಾರಿಗಳು.....