Saturday, June 05, 2010

ನಾನು ಯಾವ ಚೆಲುವೆಗಿಂತ ಕಡಿಮೆ ?


ಬಣ್ಣ ಹಚ್ಚಿದರೆ ನಾನು ಸುಂದರಿನೇ, ಅದರೆ ನಾನು ಬೀದಿ ಬದಿಯ ಹುಡುಗಿ..............................
ಅ ಕಣ್ಣುಗಳಲ್ಲಿ ನೂರೆಂಟು ಆಸೆ, ಅದರೆ ಅ ಆಸೆ, ಕನಸುಗಳಿಗೆ ಯಾರು ಆಸರೆ..? ಚಿನ್ನ ಕಸದಲ್ಲಿ ಬಿದ್ದಿದ್ದರು ಅದು ಚಿನ್ನವೆ.

No comments:

Post a Comment