ಇವತ್ತಿನ ದಿನಗಳಲ್ಲಿ ಸಾಕಷ್ಟು ಜನ ಬದುಕಿನ ಮುಂದಿನ ಹಾದಿ ರೂಪಿಸಿಕೊಳ್ಳಲಾಗದೆ ಚಿಂತೆಯ ಮಡಿಲಲ್ಲಿ
ಮಲಗಿರುವಾಗಾ, ಬೀದಿ ಬದಿಯ ವ್ಯಾಪಾರಿಗಳು ಒಂದು ಕಡೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಹಾದಿ
ಯಲ್ಲಿದ್ದಾರೇನೊ ಅನಿಸುತ್ತದೆ ಇದಕ್ಕೆ ಕಾರಣ ಅವರ ಶ್ರಮದಾಯಕ ಜೀವನ.
ಹೌದು, ಒಬ್ಬ ಹೂ ಮಾರುವ ವ್ಯಾಪಾರಿಯು ಪ್ರತಿದಿನ ಬೆಳಿಗ್ಗೆ 4ಕ್ಕೆ ಎದ್ದು ಕೊರೆವ ಚಳಿಯಲ್ಲು ಮಾರುಕಟ್ಟೆಗೆ
ಹೋಗಿ ಹೂ ತಂದು ಅದನ್ನು ಕಟ್ಟಿ ಆ ನಂತರ ಅದನ್ನು ರಸ್ತೆಯಲ್ಲಿ ಇಟ್ಟುಕೊಂಡು ಅಥವಾ ಬೀದಿ ಬೀದಿಯಲ್ಲಿ ಸಾರುತ್ತ
ಮಾರಟಮಾಡಿ ದುಡಿಯುವನು ತನ್ನ ದಿನದ ಫಲವನ್ನ. ನೋಡಿದ್ರೆ ಎಷ್ಟು ಶ್ರಮದಾಯಕ ಇತನ ಜೀವನ.
ಅಷ್ಟೆ ಅಲ್ಲ ತರಕಾರಿ, ಸೊಪ್ಪಿನ, ಹಣ್ಣಿನ ವ್ಯಾಪಾರಿಗಳದು ಇದೆ ಸ್ಥಿತಿಯ ಜೀವನ.............
ಇನ್ನೂ ಸಂಜೆಯ ಚಾಟ್ಸ್ ವ್ಯಾಪಾರಿಗಳಂತು ಎಲ್ಲ ಮಸಾಲಾ ಐಟಂ ಮತ್ತು ನೀರನ್ನು ತಮ್ಮ ತಳ್ಳುಗಾಡಿಯಲ್ಲಿ ಇಟ್ಟು
ಕೊಂಡು ಮನೆಯಿಂದ ವ್ಯಾಪಾರದ ಸ್ಥಳದ ವರೆಗು ತಳ್ಳಿಕೊಂಡು ಬಂದು ಮಾರುಟಮಾಡಿ ಹೊಟ್ಟೆಗೆ ದಾರಿಕಂಡುಕೊಂಡಿದ್ದಾರೆ.

ಎಷ್ಟೋ ವಿದ್ಯಾವಂತ ಯುವಕರು ಸಹ ಇದೇ ಹಾದಿಯಲ್ಲಿ ತನ್ನ ಜೀವನವನ್ನು ರೂಪಿಸಿಕೊಂಡಿದ್ದಾರೆ.......
ದುಡಿಮೆಗೆ ಯಾವ ಹಾದಿಯಾದರೇನು, ಆದರೆ ಅದು ಸರಿಯಾದಹಾದಿಯಾಗಿರಬೇಕು ಅಷ್ಟೇ.
No comments:
Post a Comment