Monday, June 07, 2010

ಬಾಡದ ಹೂ................

ದೇವರ ಪೂಜೆಗೆ ಹೂವ ನೀಡುವೆ
ಶುಭ ಸಮಾರಂಭದ ಸಂಭ್ರಮಕೆ
ಬೇಕು ನನ್ನ ಹೂಗಳೇ
ಇಹ ಲೋಕ ತ್ಯಜಿಸಿ ಪರ ಲೋಕ ಸೇರಲು
ಬೇಕು ಈ ಹೂಗಳೆ
ಆದರೆ ನಾನೇ ಯಾರೂ
ಬೇಡದ ಹೂವಾದೆ........-
-ಪಾವನ.ಎಸ್

No comments:

Post a Comment