Monday, June 07, 2010

ತಾಯಿ ವಾತ್ಸಲ್ಯ ಎಲ್ಲಿವರಗೆ......ಮುತ್ತು ಸಿಗುವವರೆಗೆ......


ಬೀದಿಯ ಬದಿಯಾಗೆ ಬಾಳುವೆ ಮಾಡುತ
ಕಷ್ಟವೋ ಸುಖವೋ ನೋವು ಮರೆಯುತ
ಕಂದನಾ ಸಾಕೋ ಆಕೆಯ ಛಲಕೆ
ನಾ ಸೋತೆ ನನ್ನವ್ವ ಶಿವ ಮೆಚ್ಚೊ
ಕಾಯಕವ ಮಾಡುತಾ ಎಲ್ಲರಿಗೂ
ತಿಳಿಸವ್ಳೆ ಕಾಯಕವೇ ಕೈಲಾಸ ಎಂಬುದ

No comments:

Post a Comment