ಬೀದಿಯ ಮಕ್ಕಳು ನಾವು ಬೀದಿಯೇ ಪಾಠ ಶಾಲೆ ತಾಯಿಯಲ್ಲ, ಪ್ರಥಮ ಗುರು ಬೀದಿಯೇ ಕಲಿಸಿದೆ ಪಾಠವು ಬೀದಿಯಲ್ಲೇ, ಆಟ ಬೀದಿಯಲ್ಲೇ ಪಾಠ ಬಾಳಿನ ಸುಂದರ ಕನಸುಗಳ ಕಟ್ಟಿ ಬೆಳೆದೆವು ಬೀದಿಯಲ್ಲಿ ಕಲಿತೆವು ಬೀದಿಯಲ್ಲಿ, ಬೀದಿಯೇ ಮನೆಯಾಯ್ತು ಕೊನೆಗೆ ಬೀದಿಯೇ ಕೊಂಡೊಯಿತು ಬಾಳ ಕೊನೆಗೆ ಶುರುವಾಯ್ತು ಮತ್ತೆ ಮುಂದಿನಾ ಪೀಳಿಗೆ ಬೀದಿಯಲ್ಲೇ...........
No comments:
Post a Comment