Tuesday, June 08, 2010

ಬಣ್ಣ ಬಣ್ಣದ ಲೋಕ..........ಬಣ್ಣಿಸಲೂ ಸಾಲದು......


ಮಾನ ಕಾಪಾಡಿ ಮೈ ಮುಚ್ಚುವ ಬಟ್ಟೆ
ಅದ ಮಾರುವ ಆಶಾ ಕಂಗಳು
ಬಿಸಿಲು ಚಳಿಯೆನ್ನದೆ ಗೇಣು ಹೋಟ್ಟೆ
ತುಂಬಿಸಲು ಬದುಕ ಸವೆಸಲು ಹೋರಾಡೊ ಕೈಗಳು.

No comments:

Post a Comment